ಮಣಿಪಾಲ್ಚೆ ಎಂಐಟಿ ಸಹಾಯಕ ಪ್ರಾಧ್ಯಾಪಕ ಜಾಲೀಲೆ ವೇದವ್ಯಾಸ ಕಾಮತ್, ಸುಪ್ರಭಾ ಪಡಿಯಾರ್ ಯು. ದಂಪತಿಂಕ ಪಿಎಚ್‌ಡಿ ಪ್ರಾಪ್ತ ಜಾಲ್ಲ್ಯಾ. ವೇದವ್ಯಾಸ ಕಾಮತ್ ತಾನ್ನಿ ಇಇ ವಿಭಾಗಾಂತು ಡಾ.ಸಿಜಿ ಪರ್ಲ್ ಕುರಿಯನ್ ಆನಿ ಡಾ.ಶೈಲೇಶ್ ಕೆ. ಆರ್. ಮಾರ್ಗದರ್ಶನಾರ್‍ಲಿ ‘ಇಮೇಜ್ ಬೇಸ್ಟ್ ಇಲ್ಯುಮಿನೆನ್ಸ್ ಆಂಡ್ ಲ್ಯುಮಿನೆನ್ಸ್ ಪ್ರಿಡಿಕ್ಷನ್ ಯೂಸಿಂಗ್ ಮೆಷಿನ್ ಲರ್ನಿಂಗ್ ಅಪ್ರೋಚ್’ ಮ್ಹಣ್ಚೆ ವಿಷಯಾಚೆ ಖಾತ್ತಿರಿ ಸಂಶೋಧನಾ ಚಲಯಿಲೆ. ತಾನ್ನಿ ಸಿ. ಮೋಹನದಾಸ್ ಕಾಮತ್ ಆನಿ ಮಿಥಿಲಾ ಕಾಮತ್ ದಂಪತಿಲೊ ಪೂತು.
ಸುರತ್ಕಲ್‌ಚೆ ಎನ್‌ಐಟಿಕೆಂತು ಸಂಶೋಧನಾ ಚಲಯಿಲೆ ಮಣಿಪಾಲ್ಚೆ ಎಂಐಟಿಚೆ ಸಹಾಯಕ ಪ್ರಾಧ್ಯಾಪಕಿ ಸುಪ್ರಭಾ ಪಡಿಯಾರ್ ಯು. ತಾನ್ನಿ ಇ ಇ ವಿಭಾಗಾಂತು ಡಾ.ಧರಾವತ್ ಕಿಶನ್ ಆನಿ ಡಾ.ಆರ್.ಕಲ್ಪನಾ ತಾಂಗೆಲೆ ಮಾರ್ಗದರ್ಶನಾಂತು ‘ಡಿವೈನ್ ಆಂಡ್ ಡೆವಲಪ್‌ಮೆಂಟ್ ಆಫ್ ಡ್ಯುಯಲ್- ಸ್ಟೇಜ್ ಆನ್‌ಬೋರ್ಡ್ ಚಾರ್ಜರ್ ಫಾರ್ ಎಲೆಕ್ನಿಕ್ ವೆಹಿಕಲ್ಸ್’ ಮ್ಹಣ್ಚೆ ವಿಷಯಾಚೇರಿ ಸಂಶೋಧನಾ ಚಲಯಿಲೆ. ತಾನ್ನಿ ಯು. ಅನಂತ ಪಡಿಯಾರ್ ಆನಿ ಪುಷ್ಪಾಪಡಿಯಾರ್ ದಂಪತಿಲೆ ಧೂವ ತಶೀಚಿ ಸಿ.ವೇದವ್ಯಾಸ ಕಾಮತ್ ತಾಂಗೆಲಿ ಬಾಯ್ಲ. ಹೇ ದಂಪತಿಂಕ ಸರಸ್ವತಿ ಪ್ರಭಾ ತರಪೇನಿ ಅಭಿನಂದನ ಆನಿ ದೇವು ಬರೆಂ ಕೊರೊ ಮ್ಹಣ್ತಾ.
ವೇದವ್ಯಾಸ ಕಾಮತ್ ಮತ್ತು ಸುಪ್ರಭಾ ಪಡಿಯಾರ್ ದಂಪತಿಗೆ ಪಿಎಚ್‌ಡಿ
ಮಣಿಪಾಲದ ಎಂಐಟಿಯ ಸಹಾಯಕ ಪ್ರಾಧ್ಯಾಪಕರಾದ ಶ್ರೀ ವೇದವ್ಯಾಸ ಕಾಮತ್, ಶ್ರೀಮತಿ ಸುಪ್ರಭಾ ಪಡಿಯಾರ್ ಯು. ದಂಪತಿಗೆ ಪಿಎಚ್‌ಡಿ ಲಭಿಸಿದೆ. ವೇದವ್ಯಾಸ ಕಾಮತ್ ಅವರು ಇಇ ವಿಭಾಗದಲ್ಲಿ ಡಾ.ಸಿಜಿ ಪರ್ಲ್ ಕುರಿಯನ್ ಮತ್ತು ಡಾ.ಶೈಲೇಶ್ ಕೆ. ಆರ್. ಮಾರ್ಗದರ್ಶನದಲ್ಲಿ ‘ಇಮೇಜ್ ಬೇಸ್ಟ್ ಇಲ್ಯುಮಿನೆನ್ಸ್ ಆಂಡ್ ಲ್ಯುಮಿನೆನ್ಸ್ ಪ್ರಿಡಿಕ್ಷನ್ ಯೂಸಿಂಗ್ ಮೆಷಿನ್ ಲರ್ನಿಂಗ್ ಅಪ್ರೋಚ್’ ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿದ್ದರು. ಅವರು ಸಿ. ಮೋಹನದಾಸ್ ಕಾಮತ್ ಮತ್ತು ಮಿಥಿಲಾ ಕಾಮತ್ ದಂಪತಿಯ ಪುತ್ರ.
ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಸಂಶೋಧನೆ ನಡೆಸಿದ ಮಣಿಪಾಲದ ಎಂಐಟಿಯ ಸಹಾಯಕ ಪ್ರಾಧ್ಯಾಪಕಿ, ಕುಂದಾಪುರದ ಯು. ಅನಂತ ಪಡಿಯಾರ್ ಮತ್ತು ಪುಷ್ಪಾಪಡಿಯಾರ್ ದಂಪತಿಯ ಪುತ್ರಿ ಶ್ರೀಮತಿ ಸುಪ್ರಭಾ ಪಡಿಯಾರ್ ಯು. ಅವರು ಇ ಇ ವಿಭಾಗದಲ್ಲಿ ಡಾ.ಧರಾವತ್ ಕಿಶನ್ ಮತ್ತು ಡಾ.ಆರ್.ಕಲ್ಪನಾ ಅವರ ಮಾರ್ಗದರ್ಶನದಲ್ಲಿ ‘ಡಿವೈನ್ ಆಂಡ್ ಡೆವಲಪ್‌ಮೆಂಟ್ ಆಫ್ ಡ್ಯುಯಲ್- ಸ್ಟೇಜ್ ಆನ್‌ಬೋರ್ಡ್ ಚಾರ್ಜರ್ ಫಾರ್ ಎಲೆಕ್ನಿಕ್ ವೆಹಿಕಲ್ಸ್’ ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿದ್ದರು. ಅವರು ಶ್ರೀ ಸಿ.ವೇದವ್ಯಾಸ ಕಾಮತ್ ಅವರ ಪತ್ನಿ.

