ಮಂಗಳ. ಜೂನ್ 30th, 2026

    ಟ್ಯಾಗ್: mahe

    100 ಫಲಿತಾಂಶ ಪಡೆದ  ಪ್ರೌಢ ಶಾಲೆಗಳ ಅಭಿನಂದನಾ ಸಭೆ

    ಉಡುಪಿ ಜಿಲ್ಲಾ ಪಂಚಾಯತ್‌ ಶಾಲಾ ಶಿಕ್ಷಣ ಇಲಾಖೆ, ಮಾಹೆ,ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ ಹಾಗೂ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ  ಸಂಘದ  ಸಹಯೋಗದಲ್ಲಿ  ಮಣಿಪಾಲದ ಎಂಐಟಿ ಗ್ರಂಥಾಲಯ ಸಭಾ ಭವನದಲ್ಲಿ  ಆಯೋಜಿಸಿದ ಉಡುಪಿ  ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ  ಶೈಕ್ಷಣಿಕ  ಕಾರ್ಯಾಗಾರ ಮತ್ತು  2025-26ನೇ ಸಾಲಿನಲ್ಲಿ ಶೇಕಡಾ 100 ಫಲಿತಾಂಶ  ಪಡೆದ ಜಿಲ್ಲೆಯ ಪ್ರೌಢ ಶಾಲೆಗಳ ಅಭಿನಂದನಾ  ಸಭೆ

    ಗಂಗೊಳ್ಳಿಚೆ ದೀಪಿಕಾ ಶ್ಯಾನುಭಾಗ ಹಾಂಕಾ ಗೌರವ ಡಾಕ್ಟರೇಟ್

    ಕುಂದಾಪುರ ತಾಲೂಕು ಗಂಗೊಳ್ಳಿಚೆ ದೀಪಿಕಾ ಶ್ಯಾನುಭಾಗ್ ಯು. ತಾನ್ನಿ ಮಂಡಿನ ಕೆಲೀಲೆ ಇನ್ವೆಸ್ಟಿಗೇಶನ್ ಆಫ್ ಥರ್ಮೋ‌ಎಲೆಕ್ಟ್ರಿಕ್ ಪರ್ಫೋರ್ಮೆನ್ಸ್ ಆಫ್ ರೇರ್ ಅರ್ತ್ ಆಂಡ್ ಚಾಲ್ಕೋಜಿನೈಡ್ ಬೇಸ್ಡ್ ಸಿಸ್ಟಮ್ಸ್ ಮಹಾಪ್ರಬಂಧಾಕ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಪಿ‌ಎಚ್.ಡಿ ಪದವಿ ದಿಲ್ಲ್ಯಾ.

    error: Content is protected !!