ಶ್ರೀ ಗಣೇಶ ಪೈ, ಶಿರಸಿ ಹಾಂಕಾ `ಆಚಾರ್ಯ’ ಪಿಎಚ್‌ಡಿ
ಮೂಲತಃ ಶಿರಸಿ ಊರಿನವರಾಗಿದ್ದು ಪ್ರಸಕ್ತ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಶ್ರೀ ಗಣೇಶ ಪೈ ಇವರು ಬರೆದಿರುವ "ಮನೋಯೋಗ - ಭಾವನಾತ್ಮಕ ಸ್ವಾಸ್ಥ್ಯಕ್ಕಾಗಿ ಭಗವದ್ಗೀತೆ, ಸಂಕೀರ್ತನೆ ಮತ್ತು ನರ-ಭಾಷಾ ಪ್ರೋಗ್ರಾಮಿಂಗ್ (ಎನ್‌ಎಲ್‌ಪಿ) ನ ಸಮಗ್ರ ಅಧ್ಯಯನ."ಎನ್ನುವ ಸಂಶೋಧನಾ ಪ್ರಬಂಧಕ್ಕೆ ಫ್ಲೋರಿಡಾದ ಯೋಗ ವಿಶ್ವವಿದ್ಯಾಲಯವು ಆಧ್ಯಾತ್ಮಿಕ…
