SSC CGL 2026 – ಅಂಚೆ ಇಲಾಖೆಯ Postal Assistant, Sorting Assistant ಹಾಗೂ Inspector ಹುದ್ದೆಗಳಿಗೆ ಉತ್ತಮ ಅವಕಾಶ
ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳ ಪದವೀಧರರು ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳು SSC Combined Graduate Level (CGL) Examination – 2026 ಮೂಲಕ ಲಭ್ಯವಿರುವ ಅಂಚೆ ಇಲಾಖೆಯ ಉದ್ಯೋಗಾವಕಾಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಅಂಚೆ ಇಲಾಖೆ, ಉತ್ತರ ಕರ್ನಾಟಕ ಪ್ರದೇಶ ಮನವಿ…
