ಸೋಮ. ನವೆಂ 2nd, 2026

    ಟ್ಯಾಗ್: Helth Camp

    ಶ್ರೀ ಸುಧೀಂದ್ರ ಆಯುರ್ ಕ್ಲಿನಿಕ್, ಕಾಪು ಇದರ ಆವರಣದಲ್ಲಿ ಆರೋಗ್ಯ ತಪಾಸಣಾ ಶಿಬಿರ

    ತಾರೀಕು 01 ನವೆಂಬರ್ 2026, ಆದಿತ್ಯವಾರದಂದು ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 12.30 ವರೆಗೆ , ಶ್ರೀ ಸುಧೀಂದ್ರ ಆಯುರ್ ಕ್ಲಿನಿಕ್ ಕೋತಲ್ ಕಟ್ಟೆ, ಕಾಪು ಇದರ ಆವರಣದಲ್ಲಿಐ - ನೀಡ್ಸ್ ಆಪ್ಟಿಕಲ್ ಸಮೂಹ ಸಂಸ್ಥೆಗಳು ಹಾಗೂ ಶ್ರೀ ಧೂತಪಾಪೇಶ್ವರ್ ಲಿಮಿಟೆಡ್,…

    ಅಣ್ಣಿಗೇರಿ ದೈವಜ್ಞ ದರ್ಶನದಲ್ಲಿ ಉಚಿತ ತಜ್ಞ ವೈದ್ಯಕೀಯ ತಪಾಸಣಾ ಶಿಬಿರ

    ದೈವಜ್ಞ ಬ್ರಾಹ್ಮಣ ಅಕ್ಕಸಾಲಿಗ ಸಮಾಜ ಸೇವಾ ಸಂಸ್ಥೆ(ರಿ) ಅಣ್ಣಿಗೇರಿ ಮತ್ತು ಹುಬ್ಬಳ್ಳಿಯ ವಿಹಾನ್ ಹಾರ್ಟ್ ಸೆಂಟರ್ ಸಹಯೋಗದಲ್ಲಿ ಮತ್ತು ಡಾ.ಗಣೇಶ. ಕೆ. ವೆರ್ಣೆಕರ ಇವರ ಸಾರಥ್ಯದಲ್ಲಿ ಉಚಿತ ತಜ್ಞ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ಹೃದಯ ಮೌಲ್ಯಮಾಪನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

    error: Content is protected !!