ಮ್ಹಾಲ್ಗಡೆ ಸಮಾಜ ಸೇವಾಕರ್ತ ಆನಿ ಬೆಂಗಳೂರ್‍ಚೆ ಜಿ.ಎಸ್.ಬಿ. ಪರಿವಾರ ಉತ್ತರಹಳ್ಳಿ ಹಾಜ್ಜೆ ಕಾರ್ಯದರ್ಶಿ ಶ್ರೀ ಅಣ್ಣಪ್ಪ ಪ್ರಭು ಮಾಮ್ಮಾಲೆ ಪೂತು ಶ್ರೀ ಪ್ರಜ್ವಲ್ ಪ್ರಭು ಹಾಂಕಾ ಆರತಾ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಚಾನ ಪಿಎಚ್‌ಡಿ ಪದವಿ ಪಾವಿತ ಕೆಲ್ಲೆ. ದಿನಾಂಕ. ೧೦-೦೭-೨೦೨೬ ದಿವಸು ಐಐಎಸ್‌ಸಿ ಹಾಂಗಾ ಚಲೀಲೆ ಘಟಿಕೋತ್ಸವಾಚೆ ವೇಳ್ಯಾರಿ ಪ್ರಜ್ವಲ್‌ಕ ಡಾಕ್ಟರೇಟ್ ಪದವಿ ಪ್ರಧಾನ ಕೆಲ್ಲಿ. ಶ್ರೀ ಪ್ರಜ್ವಲ್ ಪ್ರಭು ಹಾನ್ನಿ ಹಿಟಾಚಿ ಕಂಪನಿಂತು ಸೇರೂನು ಘೆತ್ತಿಲೆ ಆಸ್ಸುನು, ಚೆನ್ನೈಂತು ಸೇವಾ ನಿಯೋಜನ ಜಾಲ್ಲಿಂತಿ.
ಶ್ರೀ ಪ್ರಜ್ವಲ ಪ್ರಭು ಹಾಂಗೆಲೆ ಸಾಧನೆಕ ತಾಂಗೆಲೆ ಸಹದ್ಯೋಗಿ, ಬಂಧು-ಮಿತ್ರಾನಿ ಶುಭಾಶೀರ್ವಾದು ಆನಿ ಅಪಾರ ಶ್ಲಾಘನ ಕೆಲ್ಲ್ಯಾ. ಸರಸ್ವತಿಪ್ರಭಾ ತರಪೇನಿ ವರನ ಹಾಂಗೆಲೆಸಾಧನೆಕ ಅಭಿನಂದನ ಪಾವಯತಾ ಆನಿ ದೇವು ಬರೆಂ ಕೊರೊ ಮ್ಹಣತಾ.
ಶ್ರೀ ಪ್ರಜ್ವಲ್ ಪ್ರಭು ಬೆಂಗಳೂರು ಇವರಿಗೆ ಡಾಕ್ಟರೇಟ್ ಪ್ರಧಾನ

ಬೆಂಗಳೂರಿನ ಹಿರಿಯ ಸಮಾಜ ಸೇವಾಕರ್ತರು ಹಾಗೂ ಬೆಂಗಳೂರಿನ ಖ್ಯಾತ ಸಮಾಜಸೇವಾ ಸಂಸ್ಥೆ ಜಿ.ಎಸ್.ಬಿ. ಪರಿವಾರು ಉತ್ತರಹಳ್ಳಿ ಇದರ ಕಾರ್ಯದರ್ಶಿಗಳಾದ ಶ್ರೀ ಅಣ್ಣಪ್ಪ ಪ್ರಭು ಇವರ ಸುಪುತ್ರರಾದ ಶ್ರೀ ಪ್ರಜ್ವಲ್ ಪ್ರಭು ಇವರಿಗೆ ಇತ್ತೀಚೆಗೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯ ವತಿಯಿಂದ ಡಾಕ್ಟರೇಟ್ ನೀಡಲಾಗಿದೆ. ದಿನಾಂಕ. ೧೦-೦೭-೨೦೨೬ರಂದು ನಡೆದ ಐಐಎಸ್‌ಸಿ ಇದರ ಘಟಿಕೋತ್ಸವದ ಸಂದರ್ಭದಲ್ಲಿ ಶ್ರೀ ಪ್ರಜ್ವಲ್ ಪ್ರಭುರವರಿಗೆ ಮುಖ್ಯ ಅತಿಥಿಗಳು ಡಾಕ್ಟರೇಟ್ ಪದವಿ ಪ್ರಧಾನ ಮಾಡಿದರು. ಪ್ರಸ್ತುತ ಹಿಟಾಚಿ ಕಂಪನಿಯಲ್ಲಿ ಸೇವೆಸಲ್ಲಿಸುತ್ತರುವ ಶ್ರೀ ಪ್ರಜ್ವಲ್ ಪ್ರಭುರವರು ಚೆನ್ನೈನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀ ಪ್ರಜ್ವಲ್ ಪ್ರಭು ಇವರ ಸಾಧನೆಗೆ ಅವರ ಸಹದ್ಯೋಗಿಗಳು, ಬಂಧು-ಮಿತ್ರರು ಶುಭಾಶೀರ್ವಾದ ಹಾಗೂ ಅಪಾರ ಶ್ಲಾಘನೆ ಮಾಡಿದ್ದಾರೆ. ಸರಸ್ವತಿ ಪ್ರಭಾ ವತಿಯಿಂದಲೂ ಸಹ ಶ್ರೀ ಪ್ರಜ್ವಲ್ ಪ್ರಭುರವರಿಗೆ ಅಭಿನಂದನೆಗಳು.

