ಭಾರತ ಅಂಚೆ ಇಲಾಖೆಯ ಪಾರ್ಸೆಲ್ ಸುಂಕ ಪರಿಷ್ಕರಣೆ
ಭಾರತೀಯ ಅಂಚೆ ಇಲಾಖೆಯು ಆಗಸ್ಟ್ 01, 2026 ರಿಂದ ಜಾರಿಗೆ ಬರುವಂತೆ ಬೃಹತ್ ಪಾರ್ಸೆಲ್ ಸುಂಕವನ್ನು ಪರಿಷ್ಕರಿಸಿದೆ ಎಂದು ಪೋಸ್ಟ್‌ಮಾಸ್ಟರ್ ಜನರಲ್ ಕಚೇರಿ ಉತ್ತರ ಕರ್ನಾಟಕ ಪ್ರದೇಶ, ಧಾರವಾಡ-೫೮೦೦೦೧ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.