ಬುಧ. ಆಗಸ್ಟ್ 5th, 2026

    ಟ್ಯಾಗ್: India Post

    ಭಾರತ ಅಂಚೆ ಇಲಾಖೆಯ ಪಾರ್ಸೆಲ್ ಸುಂಕ ಪರಿಷ್ಕರಣೆ

    ಭಾರತೀಯ ಅಂಚೆ ಇಲಾಖೆಯು ಆಗಸ್ಟ್ 01, 2026 ರಿಂದ ಜಾರಿಗೆ ಬರುವಂತೆ ಬೃಹತ್ ಪಾರ್ಸೆಲ್ ಸುಂಕವನ್ನು ಪರಿಷ್ಕರಿಸಿದೆ ಎಂದು ಪೋಸ್ಟ್‌ಮಾಸ್ಟರ್ ಜನರಲ್ ಕಚೇರಿ ಉತ್ತರ ಕರ್ನಾಟಕ ಪ್ರದೇಶ, ಧಾರವಾಡ-೫೮೦೦೦೧ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    error: Content is protected !!