ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ (ರಿ), 34 ನೇ ವಾರ್ಷಿಕ ಮಹಾಸಭೆ ; ಪಧಾಧಿಕಾರಿಗಳ ಆಯ್ಕೆ
ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ (ರಿ), 34 ನೇ ವಾರ್ಷಿಕ ಮಹಾಸಭೆಯು ಸೆ . 26 ರಂದು ಅಧ್ಯಕ್ಷ ಮಟ್ಟಾರ್ ವಸಂತ ಕಿಣೆ ರವರ ಅಧ್ಯಕ್ಷತೆಯಲ್ಲಿ ಅಂಬಾಗಿಲಿನ ಅಮೃತ ಗಾರ್ಡನ್ ನಲ್ಲಿ ಜರಗಿತು .