ಮಂಗಳ. ಡಿಸೆ 30th, 2025
    DSC03353
    Spread the love

    DSC03360

     ಉಡುಪಿ  ಪೇಜಾವರ ಮಠದ  ಶ್ರೀ  ಸುಬ್ರಮಣ್ಯ ದೇವಸ್ಥಾನ ಮುಚ್ಚುಲ್ಕೋಡು ಇಂದು  ಕಿರು ಷಷ್ಠಿ  ಪ್ರಯುಕ್ತ  ಸಹಸ್ರಾರು ಕದಳಿ ಫಲ  ಅರ್ಪಣೆ  ನೆಡೆಯಿತು  , ಶ್ರೀದೇವರ ಸನ್ನಿಧಿಯಲ್ಲಿ  ಕದಳೀ ಹೋಮ ದ  ಧಾರ್ಮಿಕ ಪೂಜಾ ವಿಧಾನಗಳನ್ನು ವೇದ ಮೂರ್ತಿ ರಾಮಕೃಷ್ಣ ತಂತ್ರಿಗಳು  ನೆಡೆಸಿಕೊಟ್ಟರು ,, ಮಹಾಪೂಜೆ ಬಳಿಕ ನೆರದ ಭಕ್ತಾಧಿಗಳಿಗೆ ಕದಳಿ ಫಲ ವನ್ನು  ದೇವರ ಪ್ರಸಾದ ರೊಪದಲ್ಲಿ ವಿತರಿಸಲಾಯಿತು 

    DSC03362 1

    ಪೇಜಾವರ ಮಠದ ದಿವಾನರಾದ ರಘುರಾಮ ಆಚಾರ್ಯ ,  ವಲಯ ಬ್ರಾಹ್ಮಣ ಸಂಘದ ಪಧಾಧಿಕಾರಿಗಳು ನೂರಾರು ಭಕ್ತರೂ ಉಪಸ್ಥರಿದ್ದರು 


    Spread the love

    ನಿಮ್ಮದೊಂದು ಉತ್ತರ

    ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

    error: Content is protected !!