ಗುರು. ಏಪ್ರಿಲ್ 16th, 2026
    Building
    Spread the love

    Basava

    ನವನಗರದ ವೀರಶೈವ ಸಮಾಜ ಸಂಘಟನಾ ಸಮಿತಿಯ ಆಶ್ರಯದಲ್ಲಿ ಈ ವರ್ಷದ ಬಸವ ಜಯಂತಿಯ ಅಂಗವಾಗಿ ಏಪ್ರೀಲ 18 ಶನಿವಾರದಂದು, ಸಮೀತಿಯ ಸತ್ಯಾನ್ವೇಷಣ ಮಂದಿರದಲ್ಲಿ ಬೆಳಿಗ್ಗೆ ೧೦ ಘಂಟೆಗೆ ವಚನ ಗಾಯನ ಸ್ಫರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಕೇವಲ ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯ ರಹವಾಸಿಗಳು ಮಾತ್ರ ಈ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.


    ಈ ಸ್ಪರ್ಧೆಗಳನ್ನು ೩ ವಿಭಾಗಗಳಲ್ಲಿ ನಡೆಸಲಾಗುತ್ತಿದ್ದು ಪ್ರತಿ ವಿಭಾಗದಲ್ಲಿ ೩ ಪ್ರಶಸ್ತಿಗಳನ್ನು ನೀಡಲಾಗುವುದು. ಆಸಕ್ತರು ಏಪ್ರೀಲ ೧೭ ರ ಒಳಗಾಗಿ ತಮ್ಮ ಹೆಸರನ್ನು ,ನವನಗರದ ೨ನೇ ಬಸ್ ಸ್ಟಾಪ ಹತ್ತಿರವಿರುವ ವೀರಶೈವ ಸಮಾಜ ಸಂಘಟನಾ ಸಮೀತಿಯ ಕಛೇರಿಯಲ್ಲಿ ನೊಂದಾಯಿಸಬಹುದು ಎಂದು ಅಧ್ಯಕ್ಷರು, ಕಾರ್ಯದರ್ಶಿ ಸಮೇತ ಎಲ್ಲ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


    Spread the love

    ನಿಮ್ಮದೊಂದು ಉತ್ತರ

    ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

    error: Content is protected !!