ಭಾನು. ಜುಲೈ 12th, 2026

    ವರ್ಗ: Kannada

    ಅಣ್ಣಿಗೇರಿ ದೈವಜ್ಞ ದರ್ಶನದಲ್ಲಿ ಉಚಿತ ತಜ್ಞ ವೈದ್ಯಕೀಯ ತಪಾಸಣಾ ಶಿಬಿರ

    ದೈವಜ್ಞ ಬ್ರಾಹ್ಮಣ ಅಕ್ಕಸಾಲಿಗ ಸಮಾಜ ಸೇವಾ ಸಂಸ್ಥೆ(ರಿ) ಅಣ್ಣಿಗೇರಿ ಮತ್ತು ಹುಬ್ಬಳ್ಳಿಯ ವಿಹಾನ್ ಹಾರ್ಟ್ ಸೆಂಟರ್ ಸಹಯೋಗದಲ್ಲಿ ಮತ್ತು ಡಾ.ಗಣೇಶ. ಕೆ. ವೆರ್ಣೆಕರ ಇವರ ಸಾರಥ್ಯದಲ್ಲಿ ಉಚಿತ ತಜ್ಞ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ಹೃದಯ ಮೌಲ್ಯಮಾಪನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

    ಡಾ|| ಆರಗೋಡು ಕೃಷ್ಣರಾಯ ಶೆಣೈರಿಗೆ ಮಾನಂಜೆ ಸಹಕಾರಿ ಸಂಘದಿಂದ ಸನ್ಮಾನ

    ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಹಿರಿಯ ಸದಸ್ಯರು ಹಾಗೂ ಸಂಘದ ಮಾಜಿ ನಿರ್ದೇಶಕರೂ ಆಗಿ ಸೇವೆ ಸಲ್ಲಿಸಿದ ಶ್ರೀ ಆರಗೋಡು ಕೃಷ್ಣರಾಯ ಶೆಣೈಯವರ ಸಹಕಾರಿ ಸೇವೆಯನ್ನು ಗುರುತಿಸಿ ದಿನಾಂಕ ೦೮-೧೨-೨೦೨೫ರಂದು ಹಳಿಹೊಳೆ ಗ್ರಾಮದ ಕೆಳಾಕೊಡ್ಲಿನಲ್ಲಿರುವ ಅವರ ಮನೆಗೆ ಹೋಗಿ ಸಂಘದ…

    ಸರಸ್ವತಿ ಪ್ರಭಾ ಆನ್‌ಲೈನ್ ಭಜನೋತ್ಸವ 2025ಕ್ಕೆ ಭಜನಾ ವಿಡೀಯೋಗಳ ಆಹ್ವಾನ

    2ನೇ ಸರಣಿಯ ಸರಸ್ವತಿ ಪ್ರಭಾ ಆನ್‌ಲೈನ್ ಭಜನೋತ್ಸವು - 2025'' ಸರಸ್ವತಿ ಪ್ರಭಾ ಯೂ ಟ್ಯೂಬ್ ಚಾನಲ್‌ನಲ್ಲಿ ಇದಾಗಲೇ ಆರಂಭವಾಗಿದೆ. ಇದರಲ್ಲಿ ಭಾಗವಹಿಸಲು 16 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೋರ್ವ ಪ್ರತಿಭಾವಂತ ಭಜನಾ ಕಲಾವಿದರಿಗೂ ಅವಕಾಶವಿದ್ದು. ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕವಿರುವದಿಲ್ಲ. ನಾಲ್ಕರಿಂದ…

    `ಸರಸ್ವತಿ ಪ್ರಭಾ ಪುರಸ್ಕಾರ 2025 ಕ್ಕೆ ಶ್ರೀ ಜನಾರ್ಧನ ಭಟ್ ಆಯ್ಕೆ

    2025ನೇ ಸಾಲಿನಲ್ಲಿ ಈ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ಕುಂದಾಪುರ ತಾ||ನ ಕೋಟೇಶ್ವರದಲ್ಲಿ ಜನಿಸಿ ಇದೀಗ ಮೈಸೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಮಹಾದಾನಿ, ಅಸಹಾಯಕರ ಆಶಾದೀಪ, ಕೊಂಕಣಿ ಸಾಹಿತ್ಯ ಹಾಗೂ ಹರಿಕಥಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ೭೬ ವರ್ಷ ವಯಸ್ಸಿನ ಶ್ರೀ ಕೆ.…

    error: Content is protected !!