ಶನಿ. ಆಕ್ಟೋ 17th, 2026
    ಗೌರವ ಪ್ರಶಸ್ತಿ 2026 ಕೊಂಕಣಿ
    Spread the love

    ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿನ್ ೨೦೨೬ವ್ಯಾ ವರ್ಸಾಂತು ೧.ಕೊಂಕ್ಲಿ ಸಾಹಿತ್ಯ, ೨. ಕೊಂಕ್ಲಿ ಕಲಾ (ಕೊಂಕ್ಲಿ ನಾಟಕ್, ಸಂಗೀತ್, ಚಲನ್‌ಚಿತ್) ೩. ಕೊಂಕ್ಲಿ ಜಾನಪದ್ ಹ್ಯಾ ತೀನ್ ವಿಭಾಗಾಂನಿಂ ಜೀವಮಾನ್ ಸಾಧನ್ ಕೆಲ್ಯಾ ಅರ್ಹ್ ವ್ಯಕ್ತಿಂ ಥಾವ್ ಗೌರವ್ ಪ್ರಶಸ್ತಿ ಖಾತಿರ್ ಅರ್ಜಿ ಅಪಯ್ಲಾ. ಹ್ಯಾ ಪ್ರಶಸ್ತಿಂತ್ ರೂ ೫೦,೦೦೦/- ಗೌರವ ಧನ್, ಶಾಲ್, ಸ್ಮರಣಿಕಾ, ಹಾರ್, ಪ್ರಮಾಣ್ ಪತ್ರ, ಫಳವಸ್ತು ಆಸ್ತಲೆ, ಸಾಧಕಾಂನಿಂ ಖುದ್ ವಾ ಸಂಫ್ ಸಂಸ್ಥ್ಯಾಂನಿಂ ವಾ ಲೊಕಾಂನಿಂ ಸಾಧಕಾಂಚಿಂ ನಾಂವಾಂ, ಸೂಕ್ತ ದಾಖಲ್ಯಾ ಸಂಗ್ತಿ ಅರ್ಜಿ ಧಾಡಕಾ.
    ಗೌರವ್ ಪ್ರಶಸ್ತೆಕ್ ಅರ್ಜಿ ಘಾಲ್ಲ್ಯಾಂನಿಂ “ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ-೨೦೨೬” ಮ್ಹಣ್ Pಲಕೋಟೆ ವಯ್ರಿ ಕಡ್ಡಾಯೆನ್ ಬರೊವ್ನು, ರಿಜಿಸ್ಟ್ರಾರ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಹಾನಗರ ಪಾಲಿಕಾ ಬಾಂದಾಪ್, ಲಾಲ್‌ಭಾಗ್, ಮಂಗಳೂರ್- ೫೭೫೦೦೩, ಹಾಂಗಾಸರ್ ತಾ. ೩೧.೧೦.೨೦೨೬ ಭಿತರ್ ಪಾವಿತ್ ಕರ್ಚೆಂ.

    ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ-೨೦೨೬ ಕ್ಕೆ ಅರ್ಜಿ ಆಹ್ವಾನ


    ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ೨೦೨೬ನೇ ಸಾಲಿನಲ್ಲಿ ೧.ಕೊಂಕಣಿ ಸಾಹಿತ್ಯ, ೨. ಕೊಂಕಣಿ ಕಲೆ (ಕೊಂಕಣಿ ನಾಟಕ, ಸಂಗೀತ, ಚಲನಚಿತ್ರ) ೩. ಕೊಂಕಣಿ ಜಾನಪದ ಈ ಮೂರು ವಿಭಾಗಗಳಲ್ಲಿ ಜೀವಮಾನದ ಸಾಧನೆಗಾಗಿ ಅರ್ಹರಿಂದ ಗೌರವ ಪ್ರಶಸ್ತಿಗಾಗಿ ಅರ್ಜಿ ಕರೆಯಲಾಗಿದೆ. ಈ ಪ್ರಶಸ್ತಿಯು ರೂ ೫೦,೦೦೦/- ಗೌರವಧನ, ಶಾಲು, ಸ್ಮರಣಿಕೆ, ಹಾರ, ಪ್ರಮಾಣ ಪತ್ರ, ಫಲತಾಂಬೂಲವನ್ನು ಒಳಗೊಂಡಿದೆ. ಸಾಧಕರು ನೇರವಾಗಿ ಅಥವಾ ಸಂಘ ಸಂಸ್ಥೆಗಳು ಅಥವಾ ಸಾರ್ವಜನಿಕರು ಸಾಧಕರ ಹೆಸರು ಮತ್ತು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.


    ಗೌರವ ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಲಕೋಟೆಯ ಮೇಲೆ “ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ-೨೦೨೬” ಎಂದು ಕಡ್ಡಾಯವಾಗಿ ಬರೆದು, ರಿಜಿಸ್ಟ್ರಾರ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಹಾನಗರ ಪಾಲಿಕಾ ಕಟ್ಟಡ, ಲಾಲ್‌ಭಾಗ್, ಮಂಗಳೂರು ೫೭೫೦೦೩, ಇವರಿಗೆ ದಿನಾಂಕ ೩೧.೧೦.೨೦೨೬ ರೊಳಗಾಗಿ ಕಳುಹಿಸಿಕೊಡುವಂತೆ ಕೋರಲಾಗಿದೆ.


    Spread the love

    ನಿಮ್ಮದೊಂದು ಉತ್ತರ

    ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

    error: Content is protected !!