೨೦೨೪-೨೫ವೇಂ ವರಸಾಂತು ಚಿಕ್ಕಮಗಳೂರು ಜಿಲ್ಲೆಂತು ಅತ್ಯಧಿಕ ಕಾಂಕ್ರೀಟ್ + ಎಸಿಸಿ ಸಿಮೆಂಟ್ ವಿಕ್ಕಿಲೆ ಖಾತ್ತಿರಿ adani
Cement ತರಪೇನಿ ಶ್ರೀ ವೆಂಕಟೇಶ ನಾಯಕ್ ಬಿ ಆನಿ ಶ್ರೀ ಗೋಕುಲದಾಸ ನಾಯಕ್ ಬಿ ಹಾನ್ನಿ ವಾಂಟೇದಾರ ಜಾವ್ನಾಸ್ಸುಚೆ ಬಿಡಿಎನ್ ಟ್ರೇಡರ್ಸ್ ಶೃಂಗೇರಿ ಹಾಂಕಾ ಪ್ರತಿಷ್ಟಿತ XTRA STRONG AWARD -ASO ಪ್ರಶಸ್ತಿ ಮೆಳ್ಯಾ. ಆರತ ಬಿಡಿಎನ್ ಟ್ರೇಡರ್ಸ್ ತರಪೇನಿ ಸಿಎ ಭರತ್ ನಾಯಕ್ ಬಿ ಆನಿ ಸಿಎ ಸುರಕ್ಷಾ ಶಾನಭಾಗ್ ಎಸ್ ಹಾನ್ನಿ ಹರ್‌ಪ್ರೀತ್ ಸಿಂಗ್ ಜಗ್ಗಿ (Head of Technical Services, South India) ಹಾಂಗೆಲೆ ತಾಕೂನು ಪ್ರಶಸ್ತಿ ಸ್ವೀಕಾರ ಕೆಲ್ಲೆ.
ಫೋಟೊಂತು ಸರ್ವಶ್ರೀ ಗಣೇಶ ಶಾನಭಾಗ್ (Area Manager, Mangalore), ಪ್ರಕಾಶ್ ಶ್ರೀನಿವಾಸನ್ (B2B Technical Head) ಯಶಸ್ವಿನ್ ಸಿಂಗ್ (Cluster Lead, Brand and Promotions) ಹಿತೇಶ್ ಪ್ರಸಾದ್ (RTSM, South Karnataka) ಚೆನ್ನಬಸವ ಭೂಮ (Regional Sales Manager, South Karnataka) ಆದಿ ಲೋಕಾಂಕ ಪಳೋವೇತ.
ಬಿಡಿಎನ್ ಟ್ರೇಡರ್ಸ ಸಂಸ್ಥೋ ಮಸ್ತ ವರಸಾಚ್ಯಾನ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಎಸಿಸಿ ಸಿಮೆಂಟ್ ವಿಕಚಾಂಕ ಮುಖೇಲ ಸ್ಥಾನಾಂತು ಆಸ್ಸಾ. ಆನಿ ಘೆಲೀಲೆ ಸಬಾರ ವರಸಾಚಾನ ತತ್ಸಂಬಂಧ ಸತತ ಜಾವ್ನು ಪ್ರಶಸ್ತಿ ವರೇನ ಘೆತ್ತಾ ಆಸ್ಸಾ. ಅವಂದೂ ವರ್ಷಾಚೆ ಎಕ್ಸ್ಟ್ರಾ ಸ್ಟ್ರಾಂಗ್ ಪ್ರಶಸ್ತಿ ದೆಹಲಿಯ ಲೀಲಾ ಎಂಬಿಯೆನ್ಸ್ ಹಾಂಗಾ ಅದಾನಿ ಸಿಮೆಂಟಾಚೆ ಸಬಾರ ಮ್ಹಾಲ್ಗಡೆ ಅಧಿಕಾರಿಂಗೇಲೆ ಸಮ್ಮುಖಾರಿ ವೈಶಿಷ್ಠ್ಯಪೂರ್ಣ ಸಮಾರಂಭಾಂತು ಪ್ರಧಾನ ಜಾಲ್ಲೆ. ದೇಶಾದ್ಯಂತಾಚೆ ವೆಗವೆಗಳೆ ಎಸಿಸಿ ಸಿಮೆಂಟ್ ವಿತರಕ ಹೇ ವೇಳ್ಯಾರಿ ಉಪಸ್ಥಿತ ವ್ಹರಲೀಲೆ.
ಬಿಡಿಎನ್ ಟ್ರೇಡರ್ಸ್ ಶೃಂಗೇರಿ ಸಂಸ್ಥೆಗೆ ಪ್ರತಿಷ್ಟಿತ ಪ್ರಶಸ್ತಿ
2024-25ನೇ ಸಾಲಿನಲ್ಲಿ ಸಮಗ್ರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತ್ಯಧಿಕ ಕಾಂಕ್ರೀಟ್ + ಎಸಿಸಿ ಸಿಮೆಂಟ್ ಮಾರಾಟ ಮಾಡಿ ದಾಖಲೆ ಬರೆದ ಸಲುವಾಗಿ ಶ್ರೀ ವೆಂಕಟೇಶ ನಾಯಕ್ ಬಿ & ಶ್ರೀ ಗೋಕುಲದಾಸ ನಾಯಕ್ ಬಿ ಇವರು ಪಾಲುದಾರರಾಗಿರುವ ಬಿಡಿಎನ್ ಟ್ರೇಡರ್ಸ್ ಶೃಂಗೇರಿವೀ ಸಂಸ್ಥೆ ಪ್ರತಿಷ್ಟಿತ XTRA STRONG AWARD -ASO ಪ್ರಶಸ್ತಿಗೆ ಪಾತ್ರವಾಗಿದೆ. ಇತ್ತೀಚೆಗೆ ನಡೆದ ವೈಭವೋಪೇತ ಸಮಾರಂಭದಲ್ಲಿ ಬಿಡಿಎನ್ ಟ್ರೇಡರ್ಸ್ ವತಿಯಿಂದ ಸಿಎ ಭರತ್ ನಾಯಕ್ ಬಿ ಮತ್ತು ಸಿಎ ಸುರಕ್ಷಾ ಶಾನಭಾಗ್ ಎಸ್ ಇವರು ಹರ್‌ಪ್ರೀತ್ ಸಿಂಗ್ ಜಗ್ಗಿ (Head of Technical Services, South India) ಇವರಿಂದ ಪ್ರತಿಷ್ಟಿತ ಪ್ರಶಸ್ತಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸರ್ವಶ್ರೀ ಗಣೇಶ ಶಾನಭಾಗ್ (Area Manager, Mangalore), ಪ್ರಕಾಶ್ ಶ್ರೀನಿವಾಸನ್ (B2B Technical Head) ಯಶಸ್ವಿನ್ ಸಿಂಗ್ (Cluster Lead, Brand and Promotions) ಹಿತೇಶ್ ಪ್ರಸಾದ್ (RTSM, South Karnataka) ಚೆನ್ನಬಸವ ಭೂಮ (Regional Sales Manager, South Karnataka) ಇನ್ನಿತರರು ಇದ್ದರು.
ಬಿಡಿಎನ್ ಟ್ರೇಡರ್ಸ ಸಂಸ್ಥೆ ಯು ಬಹು ದಶಕಗಳಿಂದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಏಸಿಸಿ ಸಿಮೆಂಟ್ ಮಾರಾಟದಲ್ಲಿ ಮುಂಚೂಣಿಯಲ್ಲಿದೆ.. ಅನೇಕ ವರ್ಷಗಳಿಂದ ಸತತವಾಗಿ ಪ್ರಶಸ್ತಿಗಳನ್ನು ಪಡೆಯುತ್ತಿದ್ದು, ಈ ವರ್ಷದ ಎಕ್ಸ್ಟ್ರಾ ಸ್ಟ್ರಾಂಗ್ ಪ್ರಶಸ್ತಿಯನ್ನು ದೆಹಲಿಯ ಲೀಲಾ ಎಂಬಿಯೆನ್ಸ್ ನಲ್ಲಿ ಕಂಪನಿಯ ಹಲವು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಧಾನ ಮಾಡಲಾಯಿತು

