
ಶ್ರೀ ವೀರ ವಿಠ್ಠಲ ಮಠ ಮಠಾಕೇರೀ ಆಂಕೋಲಾ ಹಾಂಗಾ ಪೂಜ್ಯ ಗುರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜೀ ಹಾಂಚ್ಯಾ ಆಶೀರ್ವಾದಾನ ಶ್ರೀ ವೀರವಿಠ್ಠಲ ಯುವಕ ಮಂಡಳ ತರಪೇನಿ ಜಿ.ಎಸ್.ಬಿ. ಸಮಾಜಾಚ್ಯಾ ವಟುಂಕ ಘೆಲೀಲೆ ವರ್ಷ ಚಲೀಲೆ ವರಿ ಅವಂದೂ ವರೇನ ಸಾಮೂಹಿಕ ಉಪನಯನ (ಬ್ರಹ್ಮೋಪದೇಶ) ಕೊರಚಾಕ ಠರಯಲಾ.
ಅವುಂದು ಸಾಮೂಹಿಕ ಉಪನಯನಾಕ ಪೂಜ್ಯ ಸ್ವಾಮೀಜೀನ ಆಯತಾರಾ, ೩ ಮೇ ೨೦೨೬ ದಿಸಾ ದನಪಾರಾಂ ೧೨.೦೦ ವರಾಂಚೇರ ಶುಭವೇಳ (ವೈಶಾಖ ಕೃಷ್ಣ ದ್ವಿತೀಯಾ) ಕಾಡ್ನು ದಿಲ್ಲ್ಯಾ.

ತ್ಯಾ ಸಂದರ್ಭಾರ ಜಿ.ಎಸ್.ಬಿ ಸಮಾಜಾಂತಲೇ ಕೋಣೂಯ ವಟುಂಕ ಬ್ರಹ್ಮೊಪದೇಶ ದಿವಚೆ ಇಚ್ಛಾ ಆಶ್ಶಿಲೆ ವಟೂಲೆ ಆವಯೊ-ಬಾಪಯಿನ ಹ್ಯಾ ಕಾರ್ಯಾವಳೀಚೋ ಮುನಾಪೋ ಘೇವಯೇತ.
ಸಾಮೂಹಿಕ ಉಪನಯನಾಚೆ ಮುನಾಪೋ ಘೆವಚಾಕ ಇಚ್ಛಾಆಶ್ಶಿಲೆ ಸಮಾಜಾಚೆ ವಟೂಲೆ ಪೋಷಕಾನಿ ನಾಂವ ನೋಂದ ಕರಪಾಕ ೨೮ ಫೇಬ್ರುವಾರೀ ೨೦೨೬ ಭಿತ್ತರಿ ಸಕ್ಕಲ ದಿಲೀಲೆ ಲೋಕಾಂಕ ಸಂಪರ್ಕು ಕೊರನು ಕಳೋವಕಾ.
ನಾಂವ ನೋಂದ ಕೊರಚಾಕ ಹಾಂಕಾ ಸಂಪರ್ಕ ಕೊರಯೇತ. 1. ಅಮೋಲ ಪ್ರಭು -8898119111, 2. ಉದಯ ಶೇಣ್ವಿ -9448221301, 3. ಪ್ರೀತಮ್ ಕಿಣಿ. -9886898518
ಶ್ರೀ ವೀರ ವಿಠ್ಠಲ ಯುವಕ ಮಂಡಲ ಮಠಾಕೇರಿ ಅಂಕೋಲಾ.
ನಮ್ಮ ಪರಮ ಪೂಜ್ಯ ಗುರುವರ್ಯರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೆರ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಜಿ ಎಸ್ ಬಿ ಸಮಾಜದ ವಟುಗಳಿಗೆ ಸಾಮೂಹಿಕ ಉಪನಯನವನ್ನು (ಬ್ರಹ್ಮೋಪದೇಶ) ಶ್ರೀ ವೀರ ವಿಠ್ಠಲ ಯುವಕ ಮಂಡಲದವತಿಯಿಂದ ಶ್ರೀ ವೀರ ವಿಠ್ಠಲ ಮಠ ಮಠಾಕೇರಿ ಅಂಕೋಲಾ ದಲ್ಲಿ ಮಾಡಲು ನಿರ್ಧರಿಸಲಾಗಿದೆ.
ಪರಮಪೂಜ್ಯ ಸ್ವಾಮೀಜಿಯವರು ಇದೇ ಬರುವ ಮೇ ತಿಂಗಳ 3ನೇ ತಾರೀಕು 2026 ರವಿವಾರ ಮಧ್ಯಾಹ್ನ 12.00 ಗಂಟೆಗೆ ಶುಭ ಮುಹೂರ್ತವನ್ನು(ವೈಶಾಖ ಕ್ರಷ್ಣ ದ್ವಿತೀಯ)ತೆಗೆದುಕೊಟ್ಟಿರುತ್ತಾರೆ.
ಆ ಪ್ರಯುಕ್ತ ನಮ್ಮ ಸಮಾಜದ ಯಾರಾದರು ಬ್ರಹ್ಮೋಪದೇಶ ಪಡೆಯುವ ವಟುಗಳಿದ್ದರೆ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವುದು.
ತಮ್ಮ ವಟುವಿನ ಹೆಸರು ನೊಂದಾಯಿಸಿ ಕೊಳ್ಳುವವರು 28 ಫೆಬ್ರುವರಿ 2026 ರ ಒಳಗೆ ತಿಳಿಸುವುದು.
ಇವರನ್ನು ಸಂಪರ್ಕಿಸಿ: 1. ಅಮೋಲ ಪ್ರಭು -8898119111, 2. ಉದಯ ಶೇಣ್ವಿ -9448221301, 3. ಪ್ರೀತಮ್ ಕಿಣಿ. -9886898518
अंकोलांतु मे ३क सामूहिक ब्रह्मोपदेश
श्री वीर विठ्ठल मठ मठाकेरी आंकोला हांगा पूज्य गुरु श्री विद्याधीश तीर्थ श्रीपाद वडेर स्वामीजी हांच्या आशीर्वादान श्री वीरविठ्ठल युवक मंडळ तरपेनि जि.ऎस्.बि. समाजाच्या वटुंक घॆलीलॆ वर्ष चलीलॆ वरि अवंदू वरेन सामूहिक उपनयन (ब्रह्मोपदेश) कॊरचाक ठरयला.
अवुंदु सामूहिक उपनयनाक पूज्य स्वामीजीन आयतारा, ३ मे २०२६ दिसा दनपारां १२.०० वरांचेर शुभ वेळ (वैशाख कृष्ण द्वितीया) काड्नु दिल्ल्या.
त्या संदर्भार जि.ऎस्.बि समाजांतले कोणूय वटुंक ब्रह्मॊपदेश दिवचॆ इच्छा आश्शिलॆ वटूलॆ आवयॊ-बापयिन ह्या कार्यावळीचो मुनापो घेवयेत.
सामूहिक उपनयनाचॆ मुनापो घॆवचाक इच्छाआश्शिलॆ समाजाचॆ वटूलॆ पोषकानि नांव नोंद करपाक २८ फेब्रुवारी २०२६ भित्तरि सक्कल दिलीलॆ लोकांक संपर्कु कॊरनु कळोवका.
नांव नोंद कॊरचाक हांका संपर्क कॊरयेत. 1. अमोल प्रभु -8898119111, 2. उदय शेण्वि -9448221301, 3. प्रीतम् किणि. -9886898518

