ಮಂಗಳ. ಜುಲೈ 1st, 2025

    ಟ್ಯಾಗ್: Bhajane

    ಸರಸ್ವತಿ ಪ್ರಭಾ ಭಜನೋತ್ಸವ -2025 : ಭಾಗವಹಿಸಲು ಇಂದೇ ಹೆಸರು ನೋಂದಾಯಿಸಿಕೊಳ್ಳಿರಿ

    ಸರಸ್ವತಿ ಪ್ರಭಾವು ೨೦೨೫ನೇ ಸಾಲಿನಲ್ಲಿಯೂ ಮತ್ತೊಮ್ಮೆಸರಸ್ವತಿ ಭಜನೋತ್ಸವ-೨೦೨೫ ವನ್ನು ಆಯೋಜಿಸಿದೆ. ಈ ವರ್ಷ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಸಹಿತ ಇತರ ಐದು ಸಮಾಧಾನಕರ ಬಹುಮಾನ ಸೇರಿ ಒಟ್ಟು ೮ ಜನರಿಗೆ ಬಹುಮಾನ ನೀಡಲಾಗುವುದು.

    error: Content is protected !!