ಸರಸ್ವತಿ ಪ್ರಭಾ ಆನ್‌ಲೈನ್ ಭಜನೋತ್ಸವ 2025ಕ್ಕೆ ಭಜನಾ ವಿಡೀಯೋಗಳ ಆಹ್ವಾನ
2ನೇ ಸರಣಿಯ ಸರಸ್ವತಿ ಪ್ರಭಾ ಆನ್‌ಲೈನ್ ಭಜನೋತ್ಸವು - 2025'' ಸರಸ್ವತಿ ಪ್ರಭಾ ಯೂ ಟ್ಯೂಬ್ ಚಾನಲ್‌ನಲ್ಲಿ ಇದಾಗಲೇ ಆರಂಭವಾಗಿದೆ. ಇದರಲ್ಲಿ ಭಾಗವಹಿಸಲು 16 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೋರ್ವ ಪ್ರತಿಭಾವಂತ ಭಜನಾ ಕಲಾವಿದರಿಗೂ ಅವಕಾಶವಿದ್ದು. ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕವಿರುವದಿಲ್ಲ. ನಾಲ್ಕರಿಂದ…