ಮಂಗಳ. ಫೆಬ್ರ 17th, 2026

    ಟ್ಯಾಗ್: Bengalure

    ವಸಂತಮಾಸದಲ್ಲೊಂದು `ವಿಸ್ಮಯ ಶ್ರೀ ಕಾಶೀಮಠಾಧೀಶರ ವಸಂತೋತ್ಸವ

    ೨೦೨೬ರಲ್ಲಿ ಮಾರ್ಚ್ ೧೯ಕ್ಕೆ ಪರಾಭವ ನಾಮ ಸಂವತ್ಸರ ಆರಂಭವಾಗುತ್ತದೆ. ಅಂದೇ ಶ್ರೀ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಈ ಸಂವತ್ಸರದ ವಸಂತೋತ್ಸವವು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹತ್ತಿರದಲ್ಲಿರುವ ಶ್ರೀ ಅನಂತನಗರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಆರಂಭವಾಗಲಿದೆ.

    error: Content is protected !!