ಅಮೃತ ಮಹೋತ್ಸವದ (75) ಸಂಭ್ರಮದಲ್ಲಿ ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘ
ಈಗ ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘದ ಸ್ಥಾಪನೆಯ 75 ವರ್ಷಗಳು ಪೂರ್ಣಗೊಂಡು ಸಂಸ್ಥೆಯು ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ತತ್ಸಂಬಂಧ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು ೨೦೦ಕ್ಕಿಂತ ಅಧಿಕ ಹಿರಿಯ ಸದಸ್ಯರಿಗೆ ಹಾಗೂ ಸಹಕಾರಿ ಸಂಘದ ಈ ಹಿಂದಿನ ನಿರ್ದೇಶಕರಿಗೆ ಸನ್ಮಾನಿಸುವ ಹೃತ್ಪೂರ್ವಕ…
