ಶನಿ. ಆಗಸ್ಟ್ 22nd, 2026
    DSC04466 copy
    Spread the love

    DSC04489 copy

     ಕಡಿಯಾಳಿ ಮಾತೃ ಮಂಡಳಿಯ ವತಿಯಿಂದ 42 ನೇ  ವರ್ಷದ ಸಾಮೂಹಿಕ  ಶ್ರೀ ವರಮಹಾಲಕ್ಷ್ಮೀ ವೃತ ಪೂಜಾ ಕಾರ್ಯಕ್ರಮ    ವೇದ ಮೂರ್ತಿ ಪಾಡಿಗಾರ ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ   ಶುಕ್ರವಾರ   ಶ್ರೀ ಮಹಿಷಾಮರ್ದಿನಿ ದೇವರ  ಸನ್ನಿಧಿಯ ಕಾತ್ಯಾಯನಿ ಮಂಟಪದಲ್ಲಿ ಜರಗಿತು ,     

    ಶ್ರೀದೇವಿಯ ಸನ್ನಿಧಿಯಲ್ಲಿ  , ಸಾಮೂಹಿಕ  ಪ್ರಾರ್ಥನೆ  , ಕಳಸ ಪ್ರತಿಷ್ಠಾಪನೆ , ಸಮೂಹಿಕ ಕುಂಕುಮ ಅರ್ಚನೆ  , ಮಂಡಲ ಪೂಜೆ  , ಮಹಾಮಂಗಳಾರತಿ  ,ದೋರ ಗ್ರಂಥಿ ಸಹಿತ ಪ್ರಸಾದ ವಿತರಣೆ ನೆಡೆಯಿತು ,   ಧಾರ್ಮಿಕ ಪೂಜಾ ವಿಧಾನಗಳನ್ನು ಶ್ರೀಶ ಭಟ್ ಎಲ್ಲೂರು , ಅರ್ಚಕ  ವೃಂದದವರು   ನೆಡೆಸಿಕೊಟ್ಟರು ,                                                                          ಧಾರ್ಮಿಕ ಸಭಾ ಕಾರ್ಯದ ಮುಖ್ಯ ಅತಿಥಿಯಾಗಿ ನ್ಯಾಯವಾದಿ ಸುಪ್ರಸಾದ ಶೆಟ್ಟಿ , ಶೋಭಾ ಭಂಡಾರ್ಕರ್  , ಡಾ ಉಷಾ ಹೆಬ್ಬಾರ್ ,   ಮಾತೃ ಮಂಡಳಿಯ ಸ್ಥಾಪಕರಾದ  ಸುಪ್ರಭಾ ಆಚಾರ್ಯ  ,  ಅಧ್ಯಕ್ಷೆ ಪದ್ಮಾ ರತ್ನಾಕರ್  ,ಭಾರತಿ ಇಂದು ಶೇಖರ್  ಸ್ವಾಗತಿಸಿದರು  , ಮಾತೃ ಮಂಡಳಿಯ ಸದಸ್ಯರು , 500 ರಕ್ಕೊ ಹೆಚ್ಚು ಸುಮಂಗಳೆಯರು  ಉಪಸ್ಥರಿದ್ದರು   


    Spread the love

    ನಿಮ್ಮದೊಂದು ಉತ್ತರ

    ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

    error: Content is protected !!