
ಉಡುಪಿ ಪೇಜಾವರ ಮಠದ ಶ್ರೀ ಸುಬ್ರಮಣ್ಯ ದೇವಸ್ಥಾನ ಮುಚ್ಚುಲ್ಕೋಡು ಇಂದು ಕಿರು ಷಷ್ಠಿ ಪ್ರಯುಕ್ತ ಸಹಸ್ರಾರು ಕದಳಿ ಫಲ ಅರ್ಪಣೆ ನೆಡೆಯಿತು , ಶ್ರೀದೇವರ ಸನ್ನಿಧಿಯಲ್ಲಿ ಕದಳೀ ಹೋಮ ದ ಧಾರ್ಮಿಕ ಪೂಜಾ ವಿಧಾನಗಳನ್ನು ವೇದ ಮೂರ್ತಿ ರಾಮಕೃಷ್ಣ ತಂತ್ರಿಗಳು ನೆಡೆಸಿಕೊಟ್ಟರು ,, ಮಹಾಪೂಜೆ ಬಳಿಕ ನೆರದ ಭಕ್ತಾಧಿಗಳಿಗೆ ಕದಳಿ ಫಲ ವನ್ನು ದೇವರ ಪ್ರಸಾದ ರೊಪದಲ್ಲಿ ವಿತರಿಸಲಾಯಿತು

ಪೇಜಾವರ ಮಠದ ದಿವಾನರಾದ ರಘುರಾಮ ಆಚಾರ್ಯ , ವಲಯ ಬ್ರಾಹ್ಮಣ ಸಂಘದ ಪಧಾಧಿಕಾರಿಗಳು ನೂರಾರು ಭಕ್ತರೂ ಉಪಸ್ಥರಿದ್ದರು

